ನೊಲಾನ್ ನ‌‌ ಭಕ್ತ

ನಾನೀಗ ಕ್ರಿಸ್ ನೊಲಾನ್ ನ‌‌ ಭಕ್ತ… ಮುಗಿ ಬಿದ್ದು ಎಲ್ಲಾ
ಸಿನೆಮಾ ನೋಡಿದೆ..

ಒಂದಕ್ಕಿನ್ನೊಂದು‌ ಅದ್ಭುತ.. Following ಂದ ಸುರು ಮಾಡಿ Dunkirk ವರೆಗೆ Inception ಮತ್ತು‌ Interstellar ಅಂತೂ‌ ಅದ್ಭುತ…The Prestige ನಲ್ಲಿ‌ ನಿಕೋಲಾ ಟೆಸ್ಲಾನೂ ಬರುತ್ತಾನೆ…. I still believe Christopher Nolan is highly obsessed with Indian thing…

ಇಂಟರ್ ಸ್ಟೆಲ್ಲಾರ್ ಸರಿಯಾಗಿ ನೋಡಿದ್ರೆ ಇದು‌ ವೇದ್ಯವಾಗುತ್ತದೆ… ಸಮಯ ಸಿಕ್ಕಾಗ ಪ್ರತಿಯೊಂದರ ಬಗ್ಗೆಯೂ ಬರೆಯುವೆ.. ಹಾಗೇ ನೋಲಾನ್ ಚಿತ್ರ ನೋಡುವ ಮೊದಲು‌ ಸ್ವಲ್ಪ‌ ಪೂರ್ವ ತಯಾರಿ ಇದ್ದರೆ ಒಳ್ಳೆಯದು..

ಸುಲಭದಲ್ಲಿ ದಕ್ಕಿಸಿಕೊಳ್ಳುವುದಿಲ್ಲ.. Inception + Interstellar ….Amazon Prime ನಲ್ಲಿ‌ದೆ ಮತ್ತು…. The Dark Knight ನ Joker ನ್ನು ಯಾರು ತಾನೆ ಮರೆಯಲು ಸಾಧ್ಯ? Heath ledger bagged 32 awards posthumously

Rajesh Aithal

Rajesh Aithal

Leave a Reply