ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣೆ ದಂಪತಿಗಳಿಬ್ಬರಿಗೂ ಕೋವಿಡ-19 ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಲ್ಲು ಸೂಕ್ಷ್ಮ ಲಕ್ಷಣಗಳು ಕಂಡು ಬಂದಿದ್ದು, ತಕ್ಷಣ ಚಿಕಿತ್ಸೆ ಪಡೆದಿದ್ದಾರೆ.
ಚಿರು ಸರ್ಜಾ ಅಗಲಿ ಇನ್ನು ತಿಂಗಳಷ್ಟೇ ಆಗಿದೆ ಆದರೆ ಬೆನ್ನಲ್ಲೇ ಮತ್ತೊಂದು ನೋವಿನ ಸಂಗತಿ ಉಂಟಾಗಿದೆ. ಜೊತೆಗೆ ಅರ್ಜುನ್ ಸರ್ಜಾರ ಮಗಳಾದ, ಖ್ಯಾತ ನಟಿ ಐಶ್ವರ್ಯ ಸರ್ಜಾಗೆ ಕೂಡ ಮೊನ್ನೆಯಷ್ಟೇ ಕೊರೊನಾ ಸೋಂಕು ಧೃಢಪಟ್ಟಿದೆ. ಎಳೆಯದಾದ ಲಕ್ಷಣಗಳು ಕಂಡುಬಂದ ಸಲುವಾಗಿ ಟೆಸ್ಟ್ ಮಾಡಿಸಿಕೊಬ್ಬರಂತೆ. ಈಗ ವೈದ್ಯರ ಸಲಹೆಯ ಅನುಸಾರ ಮನೆಯಲ್ಲೇ ಇದ್ದು ಚಿಕಿತ್ಸೆ ಪಡಿತಿದ್ದಾರೆ..
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಈ ಚಿತ್ರದಲ್ಲಿ ಕಮೆಡಿಯನ್ ಗುಗ್ಗು ಹೆಸರು ಚಿನಮುರಳಿ. ಅದನ್ನು ಚಿನಕುರುಳಿ ಎಂದು ಬದಲಾಯಿಸಿಕೊಂಡಿರುತ್ತಾನೆ. ಕ್ಲಾಸ್.. ಮಾಸ್ ಅನ್ನೋ ಪದಗಳನ್ನು 1958ರ ಈ ಸಿನಿಮಾದಲ್ಲಿ ಆಡುತ್ತಾನೆ. ಆದರೆ ಈ…
1971ರ ಕೌಬಾಯ್ ಶೈಲಿಯ ಈ ಸಿನಿಮಾ ದೊರೆ ಭಗವಾನ್ ನಿರ್ದೇಶನದ್ದು. ದೊರೆಯವರು ಬಿ. ದೊರೆರಾಜ್ ಹೆಸರಿನಲ್ಲಿ ಅನೇಕ ಸಿನಿಮಾಗಳ ಛಾಯಾಗ್ರಾಹಕರು. ಎಸ್.ಕೆ.ಭಗವಾನ್ ಮೊದಲು ಸಹಾಯಕ ನಿರ್ದೇಶಕರಾಗಿ, ನಟರಾಗಿ…