ತೆರೆಯ ಮೇಲೆ ಮತ್ತೇ ಪುನೀತ್ ರಾಜಕುಮಾರ್ ಚಿತ್ರ,

ಕನ್ನಡಿಗರ ಆರಾಧ್ಯ ದೈವ, ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಚಿತ್ರದ ರಿಲೀಸ್ ದಿನಾಂಕವು ಗೊತ್ತಾಗಿದೆ. ನಮ್ಮೆಲ್ಲರನ್ನೂ ಬಿಟ್ಟು…

ಸ್ಟಾರ್ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ ಪ್ರಾರಂಭ.

ಸ್ಟಾರ್ ಸುವರ್ಣದಲ್ಲಿ ಎಷ್ಟೋ ರಿಯಾಲಿಟಿ ಶೋ ಗಳು ಬಂದು ಹೋಗಿವೆ. ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಹುಡ್ಗೀರ ಹಳ್ಳಿ ಲೈಫು, ಸುವರ್ಣ ಸೂಪರ್ ಸ್ಟಾರ್ ,…

ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ.

ಕಲಾವಿದರ ಸಾಲು ಸಾಲು ಕೊಡುಗೆಯನ್ನಿತ್ತ ಅಣ್ಣಾವ್ರ ಕುಟುಂಬದಿಂದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಲು ಸಿದ್ಧವಾಗಿದೆ. ರಾಜಕುಮಾರವರ ಪುತ್ರಿ ಪೂರ್ಣಿಮಾ ಮತ್ತು ರಾಜಕುಮಾರವರ ಅಳಿಯ ರಾಮಕುಮಾರ್ ರವರ…

ಶಿವಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ , ಚಿರಯುವಕ, ಶಿವರಾಜಕುಮಾರವರಿಗೆ 60 ನೇ ವರ್ಷದ ಈ ಶುಭ ಸಂದರ್ಭದಲ್ಲಿ ಭಗವಂತನು ಅವರಿಗೆ ಆಯಸ್ಸು, ಅರೋಗ್ಯ, ಕೀರ್ತಿ, ಯಶಸ್ಸನ್ನ ನೀಡಲಿ,…

ನಾನು ಕ್ಷೇಮ ಎಂದ ನಟ ದಿಗಂತ್; ಚಿತ್ರೀಕರಣದಲ್ಲಿ ಬಾಗಿಯಾಗಲು ತವಕ.

ಇತ್ತೀಚೆಗೆ ಅಪಘಾತಕ್ಕೆ ಈಡಾಗಿ ಮೂಳೆಗೆ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತರವರು ಈಗ ಆರಾಮಾಗಿದ್ದು, ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆ ಬಗ್ಗೆ ಒಂದು ವರದಿ. ಇತ್ತೀಚಿಗೆ ಗೋವಾದಲ್ಲಿ ಸೋಮರ್ ಸಾಲ್ಟ್…

ಶಿವರಾಜಕುಮಾರ್ ಜನ್ಮದಿನಕ್ಕೆ ಜಿ-ಪಿಚ್ಚರ್ ನಾನ್ ಸ್ಟಾಪ್ 60 ಘಂಟೆ ಸಿನಿಮಾ ಪ್ರಸಾರ.

ಜುಲೈ 12 ಕ್ಕೆ ಚಿರಯುವಕ ,ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ರವರ ಹುಟ್ಟು ಹಬ್ಬ, ಈಗಲೂ ಚಿರಯುವಕನಂತೆ ಕಾಣುವ, ನಮ್ಮ ಶಿವಣ್ಣನಿಗೆ 60 ವರ್ಷಗಳು ತುಂಬುತ್ತಿರುವ…

‘777 ಚಾರ್ಲಿ’ 150 ಕೋಟಿ ಕಲೆಕ್ಷನ್ ,

ಚಾರ್ಲಿ ಚಿತ್ರವೂ ಯಶಸ್ವೀ ಪ್ರದರ್ಶನವನ್ನ ಕಾಣುತ್ತಿದೆ, ಇದೆ ಸಂದರ್ಭದಲ್ಲಿ ಚಾರ್ಲಿ ಚಿತ್ರವೂ 25 ದಿನಗಳ ಸಂಭ್ರಮಾಚರಣೆಯಲ್ಲಿ ಚಾರ್ಲಿ ಚಿತ್ರದ ನಾಯಕ ಹಾಗು ನಿರ್ಮಾಪಕರಾದ ರಕ್ಷಿತ್ ಶೆಟ್ಟಿಯವರು ಕೆಲವೊಂದು…

ಐಶ್ವರ್ಯ ರೈ ಹೊಸ ಚಿತ್ರ ಪೊನ್ನಿಯಿನ್ ಸೆಲ್ವನ್ ಪೋಸ್ಟರ್ ಬಿಡುಗಡೆ.

ಐಶ್ವರ್ಯ ರೈ ಯವರ ಹೊಸ ಚಿತ್ರ ಪೊನ್ನಿಯಿನ್ ಸೆಲ್ವನ್ ನ ಪೋಸ್ಟರನ್ನು ಚಿತ್ರದ ನಿರ್ಮಾಪಕರು ಬಿಡುಗಡೆಗೊಳಿಸಿದ್ದಾರೆ. ಪೋಸ್ಟರ್ನಲ್ಲಿ ಐಶ್ವರ್ಯ ರೈಯವರ ಲುಕ್ ಬೆರಗುಗೊಳಿಸಿದೆ. ಲೈಕಾ ಪ್ರೊಡಕ್ಷನ್ ರವರು…

ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿ ಕೊಂಡ ಕೋಮಾ ದಲ್ಲಿ.

ಪುನೀತ್ ರಾಜಕುಮಾರವರ ಕೊನೆಯ ಚಿತ್ರ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿ ಕೊಂಡರವರು ಆಸ್ಪತ್ರೆ ಸೇರಿದ್ದಾರೆ. ಪ್ರಜ್ಞಾ ಹೀನ ಸ್ಥಿತಿ ಯಲ್ಲಿರುವಾಗ ಅವರನ್ನು ಶೇಷಾದ್ರಿ ಪುರಂನಲ್ಲಿರುವ ಅಪೊಲ್ಲೋ…

ಪ್ರಜ್ವಲ್ ದೇವರಾಜ್ರವರ ಹುಟ್ಟು ಹಬ್ಬಕ್ಕೆ ಮಾಫಿಯಾ ಪೋಸ್ಟರ್ ರಿಲೀಸ್

ಜುಲೈ 4 ಪ್ರಜ್ವಲ್ ದೇವರಾಜ್ರವರ ಹುಟ್ಟು ಹಬ್ಬದ ನಿಮಿತ್ತ ಅದೇ ದಿನದಂದು ಮಾಫಿಯಾ ಚಿತ್ರ ತಂಡದವರು ಅದರ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ, ಇದೊಂದು ಆಕ್ಷನ್ ಓರಿಎಂಟೆಡ್…