ಬಹು ನಿರೀಕ್ಷಿತ ಸಿನಿಮಾವಾದ KGF-2ರಲ್ಲಿ ಕನ್ನಡದ ನಟಿಯರಾದ ಸುಧಾರಾಣಿ ಮತ್ತು ಶೃತಿ ಕಾರ್ಯನಿವಾಹಿಸಲಿದ್ದಾರೆ.. ಸಿನಿಮಾದಲ್ಲಿವರು ನಟಿಸ್ತಿಲ್ಲ ಬದಲಿಗೆ ಎರಡು ಅತಿ ಮುಖ್ಯ ಪಾತ್ರಗಳಿಗೆ ತಮ್ಮ ಕಂಠಸಿರಿಯನ್ನ ಒದುಗಿಸಲಿದ್ದಾರೆ, ಪ್ರಧಾನ ಮಂತ್ರಿ ರಮಿಕಾ ಸೇನ್ ಆಗಿ ನಟಿಸಿರುವ ” ರವೀನಾ ಟಂಡನ್” ಅವರಿಗೆ ಸುಧಾರಾಣಿ ಮತ್ತು ಈಶ್ವರಿ ರಾವ್ ಮಾಡುತ್ತಿರೋ ಪಾತ್ರಕ್ಕೆ ನಟಿ ಶೃತಿ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ. ರವೀನಾ ಟಂಡನ್ ಮತ್ತು ಈಶ್ವರಿ ರಾವ್ ಇಬ್ಬರು ಹೊರಭಾಷೆಯ ಕಲಾವಿದರು ಆದ್ದರಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಹೊಂದಿರದ ಕಾರಣ ಈ ಆಯ್ಕೆ ನಡೆದಿದೆ.
Related Posts
“Android kunjappan ver 5.25” (ಮಲಯಾಳಂ)
ಮನುಷ್ಯ ಮತ್ತು ರೋಬಾಟ್… ಇವರಿಬ್ಬರಿಗೂ ಯಾವತ್ತಿಗೂ ಆಗಿಬರುವುದಿಲ್ಲ. ಕಾರಣವೇನೆಂದರೆ ರೋಬಾಟುಗಳಿಗೆ ಭಾವನೆಗಳಿಲ್ಲ ಎಂಬುದಷ್ಟೇ ಅಲ್ಲದೇ, ರೋಬಾಟುಗಳು ನಾವು ಹೇಳುವ ಮಾತಿನ ನಿಗೂಢಾರ್ಥ ತಿಳಿಯದೇ, ಹೇಳಿದ ಮಾತನ್ನು ಮಾತ್ರವೇ…
ರಿಯಲ್ ಸ್ಟಂಟ್ ಮಾಸ್ಟರ್ ನಟ ಜಾಕಿಚಾನ್
( ಮುಂದುವರೆದ ಭಾಗ ) ನಿರ್ಮಾಪಕ ವಿಲ್ಲಿ ಚಾನ್ ಕಂಪನಿಯನ್ನು ಬಿಟ್ಟಾಗ ಲೋವಿಯೊಂದಿಗೆ ಇರಬೇಕೊ ಬೇಡವೋ ಎಂಬ ಗೊಂದಲ ಎದುರಾಯಿತು. ಸ್ವತ ನಿರ್ಧರಿಸಿದ ಚಾನ್ ಫಿಯರಲೆಸ್ ಹೈಯನಾ…
ಅಭಿಮಾನ ಚಿತ್ತ
ಭರತ ಭೂಮಿ ಕಂಡಂತಹ ಸರ್ವ ಶ್ರೇಷ್ಠ ಕಲಾ ಯೋಗಿಯಾದ “ಅಭಿನವ ಭಾರ್ಗವ ಡಾ. ವಿಷ್ಣುವರ್ಧನ” ರವರ ಕಲಾ ಸಾಧನೆಯ ಕೀರ್ತಿ ಮತ್ತು ಸೇವೆಯ ಸಾರ್ಥಕತೆಯನ್ನ ಕಂಡು ಇಡೀ…