ಪರದೆಯ ಮೇಲೆ ಚರಿತ್ರೆ
ಬಯೋಪಿಕ್, ಆತ್ಮಚಿತ್ರೆ, ನೈಜಘಟನೆಆಧಾರಿತಚಿತ್ರಗಳುಈಗಿನಟ್ರೆಂಡ್ … ವೀರಮರಣಹೊಂದು ಚರಿತ್ರೆಪುಟಸೇರಿದಮಹನೀಯರು, ವಿಜ್ಞಾನಿಗಳುಕ್ರೀಡಾಪಟುಗಳುಮತ್ತುಎಲೆಮರೆಯಕಾಯಂತೆಇರುವಅಸಂಖ್ಯಾತಸಾಧಕರುಗಳು,ನಡೆದುಬಂದಹಾದಿಯನ್ನುಪರಿಚಯಿಸಿಕೊಡುವಪ್ರಯತ್ನ,ಬೆಳ್ಳಿಪರದೆಯಮೇಲೆನಿರಂತವಾಗಿನಡೆಯುತ್ತಲೇಇದೆ.. ಅದರಒಂದುಕಿರುನೋಟ ದುರ್ಗದ ಮದಕರಿ ನಾಯಕರ ಜೀವನ .. ಸಿನಿಮಾ ಆಗ್ತಾ ಇದೇ.. “ರಾಜಾ ವೀರಮದಕರಿ”ಯಾಗಿ ಚಾಲೆಂಜಿಂಗ್ ಸ್ಟಾರ್…
ಬೆಂಗಳೂರು ಮೈಲ್
ಈ ಕೊಲೆಯೊಂದಕ್ಕೆ ಸಂಬಂಧಿಸಿದ ಸಿನಿಮಾದಲ್ಲಿ ನಾಯಕ ರಾಜ್‍ಕುಮಾರ್ ಬರುವುದು ಸಿನಿಮಾ ಶುರುವಾದ ಅರ್ಧ ಗಂಟೆಯ ನಂತರ! ನಾಯಕಿ ಜಯಂತಿಯ ಆಗಮನ ಸಿನಿಮಾ ಶುರುವಾದ ಒಂದು ಗಂಟೆಯ ನಂತರ!…
ಸ್ವಯಂವರ
1973ರ ಈ ವೈ ಆರ್ ಸ್ವಾಮಿ ನಿರ್ದೇಶನದ ಚಿತ್ರವು ಪ್ರಜಾಮತದಲ್ಲಿ ಧಾರಾವಾಹಿ ಆಗಿದ್ದ ಮ.ನ.ಮೂರ್ತಿಯವರ ‘ಸ್ವಯಂವರ’ ಕಾದಂಬರಿ ಆಧಾರಿತ. ತಾತ (ಸಂಪತ್) ತಾನು ಸಾಯುವ ಮುನ್ನ, ತನ್ನ…
ಗೋವಾದಲ್ಲಿ ಸಿ. ಐ. ಡಿ. 999
ಎರಡನೆಯ ಸಿನಿಮಾ (1968) ಬಾಂಡ್ ಸರಣಿಯಲ್ಲಿ. ಮಿಸೈಲ್ ಒಂದನ್ನು ಕದ್ದು ಭಾರತ ಸರ್ಕಾರವನ್ನು ಹೆದರಿಸುವ ವಿಲನ್. ಪ್ರಕಾಶ್ ಮತ್ತು ಬೇಬಿ (ರಾಜ್‍ಕುಮಾರ್ ಮತ್ತು ನರಸಿಂಹರಾಜು) ಗೋವಾಗೆ ಬರುತ್ತಾರೆ.…
ಕನ್ಯಾರತ್ನ
ಟೈಟಲ್ ರೋಲ್ ರಾಜನ(ರಾಜ್‍ಕುಮಾರ್) ಅಕ್ಕ ಶಾಂತಳಿಗೆ (ಸಾಹುಕಾರ್ ಜಾನಕಿ) ಮೀಸಲು. ಸಾಲಗಾರನ ಎಲ್ಲ ರೀತಿಯ ಕಾಟದಿಂದ ತಪ್ಪಿಸಿಕೊಂಡು ಅವಳ ಅಮ್ಮ (ಪಾಪಮ್ಮ) ಸಾಯುವಾಗ ಅವಳಿಗೆ ಮಾತುಕೊಟ್ಟು ತಮ್ಮನನ್ನು…
ಹಾಸ್ಯ ಚಕ್ರವರ್ತಿ ನರಸಿಂಹರಾಜು
(ಮುಂದುವರೆದ ಭಾಗ) ಈ ಯುಗದಲ್ಲಿ ರಾರಾಜಿಸಲು ಆರಂಭಿಸಿದ ನರಸಿಂಹರಾಜು ೧೯೫೪ ರಲ್ಲಿ ತೆರೆ ಕಂಡ ಬೇಡರ ಕಣ್ಣಪ್ಪ ಚಿತ್ರದಿಂದ ೧೯೭೯ ರಲ್ಲಿ ತೆರೆ ಕಂಡ ಪ್ರೀತಿ ಮಾಡು…
ಚೂರಿ ಚಿಕ್ಕಣ್ಣ
ಈ ಅಣ್ಣ ಸೀರೀಸ್ ಸಿನಿಮಾಗಳನ್ನು ಇಬ್ಬರು ಮಾಡಿದರು. ಪಂತುಲು ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ (ಇದರಲ್ಲಿ ರಾಜ್ ಇಲ್ಲ). ಹಾಗೆಯೇ ಆರ್. ರಾಮಮೂರ್ತಿಯವರು ರೌಡಿ…
Bad Genius
ಥಾಯ್ ಚಿತ್ರ. ೨೦೧೭. IMDB : 7.6 ಸತ್ಯಕತೆಯಂತೆ.ಲಿನ್ ಪ್ರತಿಭಾವಂತೆ.. ಶಿಕ್ಷಕ ಅಪ್ಪನ ಜೀನಿಯಸ್ ಮಗಳು.ಮೌಖಿಕ ಪರೀಕ್ಷೆಯಲ್ಲಿ ತನ್ನ ಮ್ಯಾತ್ ಪ್ರತಿಭೆಯಿಂದ ಸ್ಕಾಲರ್ಶಿಪ್ ಗಿಟ್ಟಿಸಿಕೊಂಡು ಹಳೆ ಶಾಲೆಯಿಂದ…
ಹಾಸ್ಯ ಚಕ್ರವರ್ತಿ ನರಸಿಂಹರಾಜು
ಕನ್ನಡ ಚಿತ್ರರಂಗಕ್ಕೆ ಹಾಸ್ಯವನ್ನು ಉಡುಗೊರೆಯಾಗಿ ನೀಡಿದ ಹಾಸ್ಯ ರಾಯಭಾರಿ, ಹಾಸ್ಯ ಬ್ರಹ್ಮ, ಹಾಸ್ಯ ದಿಗ್ಗಜ, ಹಾಸ್ಯ ಚಕ್ರವರ್ತಿ ನರಸಿಂಹರಾಜು ಟಿ.ಆರ್ ನರಸಿಂಹರಾಜು ಕನ್ನಡ ಚಿತ್ರರಂಗ ಕಂಡ…