“ಬಡಿಸಲು ಸಿದ್ಧವಾಗಿದೆ ಫ್ರೆಂಚ್ ಬಿಡಿಯಾನಿ”

ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ನಿರ್ಮಿತ,ಪನ್ನಗಾ ಭರಣ ನಿರ್ದೇಶನದ ,ಹಂಬಲ್ಪೋಲಿಟಿಶಿಯನ್ಖ್ಯಾತಿಯಡಾನಿಷ್ಸೆಟ್,ದಿಶಮದನ್,ನಾಗಭೂಷಣ್ ಮತ್ತು ಸಿಂಧು ಶ್ರೀನಿವಾಸ್ ಅಭಿನಯದ ಹಾಸ್ಯ ಮನೋರಂಜನೆಯ ಚಿತ್ರ “ಫ್ರೆಂಚ್ ಬಿರಿಯಾನಿ” ಅನ್ನೋ ಸಿನಿಮಾ ತಯಾರಾಗಿದೆ. ಚಿತ್ರದ ಬಾಣಸಿಗನಾದ…

ಸೋದರ ವಾತ್ಸಲ್ಯ ಧೃವತಾರೆ – ಕಲಿಯುಗ ಕಣ೯ ಸಮಾಗಮ –ಒಡಹುಟ್ಟಿದವರು

( ಮುಂದುವರೆದ ಭಾಗ ) ಜೊತೆಯಲ್ಲಿ ಇಬ್ಬರೂ ಕೂಡಿ ಹಾಡುವ “ನಾನು ನಾನು ನೀನು ಹಾಲು ಜೇನು ” ಸುಂದರ ಹಾಡಿನ ಜೊತೆ ಅಮೋಘ ನೃತ್ಯ.  ಮಾಧವಿ…

Love u ಮೋಹನ್‌ಲಾಲ್!!

ನಾನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಅದೆಲ್ಲದರಲ್ಲೂ ಪ್ರಚಂಡ ಅಭಿನಯ ನೀಡಿದ್ದರೂ ಕೆಲವು ಸಿನಿಮಾ ನೋಡುವಾಗ ನನಗೇ ” ಇದು ಬೇಡವಿತ್ತು ಲಾಲೆಟ್ಟನಿಗೆ ” ಎಂದು ಅನಿಸಿತ್ತು.ಅವರು ಕನ್ನಡದ…

ಮಲ್ಲಮ್ಮನ ಪವಾಡ

ಪುಟ್ಟಣ್ಣ ಮತ್ತು ರಾಜ್‍ಕುಮಾರ್ ಕಾಂಬಿನೇಷನ್‍ನ ಈ ಮೊದಲ ಚಿತ್ರ ಬಿ. ಪುಟ್ಟಸ್ವಾಮಯ್ಯನವರ ಕಾದಂಬರಿ ಆಧಾರಿತ. ಇದು 1969ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಲು ಥಿಯೇಟರಿಗೆ ಹೋದ ನೆನಪಿದೆ.…

Parasite(2019)

ಪರಾವಲಂಬಿ…ಒಂಥರಾಬನ್ನಣಿಗೆಯತರ… ಇಷ್ಟರಲ್ಲೇಕತೆಅರ್ಥವಾಗಿರಬಹುದು.ಅಂತಂದು ಇದು ತಮಿಳುಗನ್ನಡ ಹಳಸೇಲು ಚಿತ್ರದಂತಿಲ್ಲ( ಯಾಕೆ ಉದಾಹರಿಸಿದೆ ಅಂದರೆ, ನನ್ನತಮಿಳುಸಹೋದ್ಯೋಗಿಯೊಡನೆಇದರ synopsis ಹಂಚಿಕೊಳ್ಳುತ್ತಿದ್ದಂತೆ ಆತನಪ್ರ ಕಾರ, ತಮಿಳಿನಲ್ಲೂಈತರಾ ಚಿತ್ರ ಇದೆ.. ಒಬ್ಬತನ್ನಇಡೀfamilyಯನ್ನಒಬ್ಬರಮನೆಯಲ್ಲಿಕೆಲಸಕ್ಕಿರಿಸುತ್ತಾನೆ….ಆದರೆಆತಆಗರ್ಭಶ್ರೀಮಂತ ನಾಕೇಳಿದೆ…ಆ ಮನೆಯ…

ಸೋದರ ವಾತ್ಸಲ್ಯ ಧೃವತಾರೆ – ಕಲಿಯುಗ ಕಣ೯ ಸಮಾಗಮ –ಒಡಹುಟ್ಟಿದವರು

“ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು ನಂಬಿ ಕೆಟ್ಟವರಿಲ್ಲವೋ” ಈ ಗೀತೆಗಳ ಸಾಲುಗಳನ್ನು ಒಮ್ಮೆ ನೆನಪಿಸಿಕೊಳ್ಳಿ,  ಕಾರಣ ವರನಟ ಪದ್ಮಭೂಷಣ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾದ ನಮ್ಮ ಆಣ್ಣಾವೃ ಮತ್ತು…

ಮುಂದಿನ ತಿಂಗಳ ಒಳಗೆ 40 ಹೊಸ ಸಿನಿಮಾ ಬಿಡುಗಡೆ!!

ಹೇಗೆಸಾಧ್ಯಇದು? ಎಲ್ಲೆಡೆಲಾಕ್ಡೌನ್ಇದೆಥಿಯೇಟರ್ಹೇಗೆಕೆಲಸಮಾಡುತ್ತೆ? ಕೋಟಿಕೋಟಿರೂಪಾಯಿಗಳನ್ನಹೂಡಿಹಲವರತ್ಯಾಗಪರಿಶ್ರಮಗಳಿಂದಒಂದುಸಿನಿಮಾತಯಾರಾಗುತ್ತದೆ.  ದೇಶದಲ್ಲೆದೆ 35 ದಿನಗಳಿಂದ, ಚಿತ್ರಮಂದಿರಗಳನ್ನು ಸೇರಿಜನಸೇರುವ ಎಲ್ಲಾ ತಾಣಗಳಿಗೂ ಬೀಗಹಾಕಲಾಗಿದೆ. ಸಾಮಾಜಿಕ ಅಂತರ ಬಹಳ ಮುಖ್ಯ. .ಥಿಯೇಟರ್ಇಲ್ಲಅಂದ್ರೆಸಿನಿಮಾನೂಇಲ್ಲ.ಭಾರತದಾದ್ಯಂತಎಲ್ಲಭಾಷೆಸೇರಿಬಿಡುಗಡೆಗೆಸಿದ್ಧವಿದ್ದಸುಮಾರು 70ಕ್ಕು ಹೆಚ್ಚಿಗೆ ಚಿತ್ರ ಡಬ್ಬದಲ್ಲಿಯೇ…

ಪ್ರಶಾಂತ್ ನೀಲ್ jr N.T.Rಗೆ ಆಕ್ಷನ್ಕಟ್ ಹೇಳ್ತಾರೆ..

K.G.F-2,  ನಂತರ ಯಾರಿಗೆ,ಯಾವ ಸಿನಿಮಾ ಮಾಡ್ತೀರಾ ಅನ್ನೋ ಪ್ರಶ್ನೆ ನಿರ್ದೇಶಕ “ಪ್ರಶಾಂತ್ ನೀಲ್” ಗೇ,ಎಲ್ಲೇ ಹೋದರು ಕೇಳಿಬರುತ್ತಿತ್ತು. ಯಾರ ಪ್ರಶ್ನಗುಉತ್ತರಿಸದೆಮೌನವಾಗಿದ್ದ ನೀಲ ಇದೀಗೆ ತಮ್ಮ ಟ್ವಿಟ್ ಒಂದರ…

ಈಗಿನ ಮಕ್ಕಳಿಗೆ ಇಂಥ ಶಿಕ್ಷಕರು ಅವಶ್ಯಕ –ದ್ರೋಣ

ಈಗಿನ ಶಿಕ್ಷಣ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಚಿತ್ರೀಕರಿಸಿದ್ದಾರೆ ಹೊಸ ನಿದೇ೯ಶಕರು ” ಪ್ರಮೋದ್ ಚಕ್ರವರ್ತಿ” ರವರು, ಸಕಾ೯ರಿ ಶಾಲೆಯನ್ನು ಕಡೆಗಾಣಿಸುವ ಜನಗಳಿಗೆ ತಕ್ಕ ಉತ್ತರ ಈ ಚಿತ್ರದಲ್ಲಿದೆ,…