ಕಾಡಿಗೆ ರಾಜ “ಟೈಗರ್”
ಕಾಡಿಗೆ ರಾಜ “ಟೈಗರ್ 🐯 ” ಅಸಲೀ ಫೈಟರ್ ಟೈಗರ್ 🐯 ಕಟ್ಟುಮಸ್ತಾದ ದೇಹ, ಗುಂಗುರು ಕೂದಲು, ಕೈ ತೋಳು ನೋಡುದ್ರೆ ಎಂಥವರಿಗೂ ಭಯ ಆಗುತ್ತೆ, ಕನ್ನಡ ಚಿತ್ರರಂಗದ ಅಸಲೀ ಫೈಟರ್ ಟೈಗರ್…
SUPER MARKET OF CINEMA NEWS
ಕಾಡಿಗೆ ರಾಜ “ಟೈಗರ್ 🐯 ” ಅಸಲೀ ಫೈಟರ್ ಟೈಗರ್ 🐯 ಕಟ್ಟುಮಸ್ತಾದ ದೇಹ, ಗುಂಗುರು ಕೂದಲು, ಕೈ ತೋಳು ನೋಡುದ್ರೆ ಎಂಥವರಿಗೂ ಭಯ ಆಗುತ್ತೆ, ಕನ್ನಡ ಚಿತ್ರರಂಗದ ಅಸಲೀ ಫೈಟರ್ ಟೈಗರ್…
2020 Oscar Nominated , WW1 ಹಿನ್ನೆಲೆಯಾಗುಳ್ಳಚಿತ್ರ. ಬ್ರಿಟೀಶ್ಜನರಲ್ತನ್ನಇಬ್ಬರುಲ್ಯಾನ್ಸ್ಕಾರ್ಪೋರೆಲ್, ವಿಲ್ಮತ್ತುಟಾಮ್ಬ್ಲೇಕ್ರೊಂದಿಗೆಇನ್ನೊಂದುಬೆಟಾಲಿಯನ್ಗೆಅತಿಮುಖ್ಯಸಂದೇಶಮುಟ್ಟಿಸಲುಆದೇಶಿಸುತ್ತಾನೆ.ಅದೇನೆಂದರೆನಾಳೆಬೆಳಗ್ಗೆಉದ್ದೇಶಿಸಲಾಗಿದ್ದಜರ್ಮನ್ನರಮೇಲಿನಆಕ್ರಮಣವನ್ನುನಿಲ್ಲಿಸಬೇಕು..ಇದೊಂದುಜರ್ಮನ್ಟ್ರಾಪ್, ಆಕ್ರಮಣನಡೆಸಿದ್ದೇಆದಲ್ಲಿವಿನಾಶಖಂಡಿತ. ಬ್ಲೇಕ್ಅವಸರಿಸುತ್ತಾನೆವಿಲ್ಒಲ್ಲೆಎಂದಾಗಲೂ..ಯಾಕೆಂದರೆಆಬೆಟಾಲಿಯನ್ನಲ್ಲಿಬ್ಲೇಕ್ನಅಣ್ಣಜೋಸೆಫ್ಬ್ಲೇಕ್ , ಒಬ್ಬಲೆಫ್ಟಿನೆಂಟ್… ಅವರುಸಾಗಬೇಕಿದ್ದುದುಜರ್ಮನ್ನರುತೊರೆದುಹೋದtrenchಗಳಿರುವ , ಪ್ರಸ್ತುತ no man’s ಪ್ರದೇಶ. ಸಂದೇಶಶೀಘ್ರವಾಗಿತಲುಪದಿದ್ದರೆಬ್ಲೇಕ್ನಅಣ್ಣಉಳಿಯುವುದಿಲ್ಲ. ಅತ್ಯಂತಸಾಮಾನ್ಯಕಥಾಹಂದರಉಳ್ಳ೧೯೧೭ತನ್ನಸರಳತೆಗೋಸ್ಕರಕ್ಕಾಗಿತುಂಬಾಇಷ್ಟವಾಗುತ್ತದೆ.…
( ಮುಂದುವರೆದ ಭಾಗ ) ಹಮ್ ಹೇ ಕಮಾಲ್ ಕೆ ಚಿತ್ರದಲ್ಲಿ ನಿರ್ವಹಿಸಿದ ಹಾಸ್ಯ ಭರಿತ ಕುರುಡನ ಪಾತ್ರವನ್ನು ಎಷ್ಟು ಸಾರಿ ನೋಡಿದರೂ ಕಡಿಮೆಯೇ. ಬಾಲಿವುಡ್ ನ…
ಚಿತ್ರರಂಗದಲ್ಲಿ ಪೋಷಕ ನಟ ಹಾಗೂ ಖಳನಟರಾಗಿ ಮಿಂಚಿದ “ಲೋಹಿತಾಶ್ವ” ರವರ ಸುಪುತ್ರ ಶರತ್ ಲೋಹಿತಾಶ್ವ ರವರು ತಮ್ಮ ತಂದೆಯ ಹಾದಿಯಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ, ನಗಿಸಿ,…
K.G.Fನಂತರ ಯಾವ ಸಿನಿಮಾ ಮಾಡ್ತೀರಾ!! ಅನ್ನೋದು ಯಶ್ ಅವರ ಬಳಿ ಎಲ್ಲರು ಕೇಳುತ್ತಿರುವ ಪ್ರಶ್ನೆ.! ಈ ಪ್ರಶ್ನಗೆ ಇಲ್ಲಿಯ ತನಕ ಖಚಿತವಾದ ಉತ್ತರವನ್ನಾಗಲಿಸುಳಿವನ್ನಾಗಲಿನೀಡದಯಶ್, ಎಲ್ಲವನ್ನು ಬಹಳ ಗೌಪ್ಯವಾಗಿಇರಿಸಿದ್ದಾರೆ.…
ನಿದೇ೯ಶಕರು “ಕ್ಯಾಪ್ಟನ್ ಆಫ್ ದಿ ಷಿಪ್ ” ಇದ್ದ ಹಾಗೆ, ದೋಣಿ ನಡೆಸಿಕೊಂಡು ಹೋಗಲು ಕ್ಯಾಪ್ಟನ್ ಅಂದ್ರೆ ಷಿಪ್ ಚಲಾಯಿಸುವವರು ತುಂಬಾ ಮುಖ್ಯ, ಸರಿಯಾಗಿ ಚಲಿಸಲಿಲ್ಲವಾದಲ್ಲಿ ಅಫಘಾತ…
ಇವತ್ತಿನ ಕನ್ನಡ ಸಿನಿಮಾದ ಸ್ಟಂಟ್ಮಾಸ್ಟರ್ಗಳ ಅಗ್ರಜ ಅಂತ ಯರನ್ನಾದ್ರೂಕರೆಯೋದಾದ್ರೆ,ಅದು ನಮ್ಮ “ಥ್ರಿಲ್ಲರ್ ಮಂಜು” ಅವರಿಗೆ ಹೊಂದುತ್ತೇ.ಇಲ್ಲಿಯ ತನಕ ಅಂದಾಜು 550 ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ಕನ್ನಡದ…
ಈ ಚಿತ್ರ ಬಂದಿದ್ದು 1965ರಲ್ಲಿ. ಆದರೆ ಕಥೆ… 1872ರದ್ದು! ಅಂದರೆ ಗಾಂಧೀಜಿಗೆ ಮೂರುವರ್ಷ ಆದಾಗಿನದು! ರಾಜು (ರಾಜ್ಕುಮಾರ್) ಹೇರ್ಸ್ಟೈಲ್ ಚಂದ. ಕಿವಿಯಲ್ಲಿ ಉಂಗುರಗಳು. ನೋಡಲು ಕೂಡ ದಷ್ಟಪುಷ್ಟವಾಗಿ…
ಅನುಪಮ್ ಖೇರ್ ಬಾಲಿವುಡ್ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಿರಿಯ ನಟರಲ್ಲದೆ ನಿರ್ಮಾಪಕರು ಮತ್ತು ನಿರ್ದೇಶಕರಾಗಿಯು ಜನಪ್ರಿಯತೆಯನ್ನು ಗಳಿಸಿರುವ ಇವರು ಮೂಲತಃ ರಂಗಭೂಮಿ ಕಲಾವಿದರು ಆಗಿರುವರು. ಬಾಲಿವುಡ್…