“1917”

 2020 Oscar Nominated , WW1 ಹಿನ್ನೆಲೆಯಾಗುಳ್ಳಚಿತ್ರ.

ಬ್ರಿಟೀಶ್ಜನರಲ್ತನ್ನಇಬ್ಬರುಲ್ಯಾನ್ಸ್ಕಾರ್ಪೋರೆಲ್, ವಿಲ್ಮತ್ತುಟಾಮ್ಬ್ಲೇಕ್ರೊಂದಿಗೆಇನ್ನೊಂದುಬೆಟಾಲಿಯನ್‌ಗೆಅತಿಮುಖ್ಯಸಂದೇಶಮುಟ್ಟಿಸಲುಆದೇಶಿಸುತ್ತಾನೆ.ಅದೇನೆಂದರೆನಾಳೆಬೆಳಗ್ಗೆಉದ್ದೇಶಿಸಲಾಗಿದ್ದಜರ್ಮನ್ನರಮೇಲಿನಆಕ್ರಮಣವನ್ನುನಿಲ್ಲಿಸಬೇಕು..ಇದೊಂದುಜರ್ಮನ್ಟ್ರಾಪ್, ಆಕ್ರಮಣನಡೆಸಿದ್ದೇಆದಲ್ಲಿವಿನಾಶಖಂಡಿತ.

ಬ್ಲೇಕ್ಅವಸರಿಸುತ್ತಾನೆವಿಲ್ಒಲ್ಲೆಎಂದಾಗಲೂ..ಯಾಕೆಂದರೆಆಬೆಟಾಲಿಯನ್‌ನಲ್ಲಿಬ್ಲೇಕ್‌ನಅಣ್ಣಜೋಸೆಫ್ಬ್ಲೇಕ್ , ಒಬ್ಬಲೆಫ್ಟಿನೆಂಟ್…

ಅವರುಸಾಗಬೇಕಿದ್ದುದುಜರ್ಮನ್ನರುತೊರೆದುಹೋದtrenchಗಳಿರುವ , ಪ್ರಸ್ತುತ no man’s ಪ್ರದೇಶ. ಸಂದೇಶಶೀಘ್ರವಾಗಿತಲುಪದಿದ್ದರೆಬ್ಲೇಕ್‌ನಅಣ್ಣಉಳಿಯುವುದಿಲ್ಲ. ಅತ್ಯಂತಸಾಮಾನ್ಯಕಥಾಹಂದರಉಳ್ಳ೧೯೧೭ತನ್ನಸರಳತೆಗೋಸ್ಕರಕ್ಕಾಗಿತುಂಬಾಇಷ್ಟವಾಗುತ್ತದೆ.

ಇಲ್ಲಿಮಹಾಯುದ್ಧದಭೀಕರತೆಯನ್ನುಅತ್ಯಂತಸರಳವಾಗಿಚಿತ್ರಿಸಿದ್ದಾರೆ…ಉದಾ: ಹೊಳೆಯಲ್ಲಿದಡಸೇರಿರುವಶವಗಳು/ ಬೇಲಿಯೊಳಗೆಸಿಕ್ಕಿಬಿದ್ದಿರುವಶವ/triage area..ಇತ್ಯಾದಿ..ಹಾಗೆಂದುಇದು action movie ಅಲ್ಲ..simple ಡ್ರಾಮಾ. ೨ಗಂಟೆಯಚಿತ್ರದಲ್ಲಿನಾವೂವಿಲ್‌ನೊಂದಿಗೆಸಾಗಿದಅನುಭವವಾಗುತ್ತದೆ.

ಸಿನೆಮಾಟೋಗ್ರಫಿ: ಅತ್ಯುತ್ತಮಇದು೧೯೧೭ರಲ್ಲಿನಡೆದ battle of Passchendaele ಯಿಂದಪ್ರೇರಿತ.

Rajesh Aithal

Rajesh Aithal

Leave a Reply