ನಟಭಯಂಕರ ವಜ್ರಮುನಿ ನೆನಪು
“ಯಾಕ್ ಬಂದೆ ಇಲ್ಲಿಗೆ ನಿನ್ನೇ ನೋಡಕ್ ಬಂದೆನನ್ನನ್ನೇ ಏಕವಚನದಲ್ಲಿ ಮಾತಾಡೋಕೆ ಸೊಕ್ಕೇ ನಿನಗೆ “ “ಅವನ್ ತಿಂತಾರೋ ಅನ್ನ ನಮ್ದುಅವನ್ ಉಡ್ತಾಯಿರೋ ಬಟ್ಟೆ ನಮ್ದುಅವನ್ ಇರೋ ಮನೆ…
SUPER MARKET OF CINEMA NEWS
“ಯಾಕ್ ಬಂದೆ ಇಲ್ಲಿಗೆ ನಿನ್ನೇ ನೋಡಕ್ ಬಂದೆನನ್ನನ್ನೇ ಏಕವಚನದಲ್ಲಿ ಮಾತಾಡೋಕೆ ಸೊಕ್ಕೇ ನಿನಗೆ “ “ಅವನ್ ತಿಂತಾರೋ ಅನ್ನ ನಮ್ದುಅವನ್ ಉಡ್ತಾಯಿರೋ ಬಟ್ಟೆ ನಮ್ದುಅವನ್ ಇರೋ ಮನೆ…
“ಅಮ್ಮ ಎಂದರೆ ಏನೋ ಹರುಷವುನಮ್ಮಾ ಪಾಲಿಗೆ ಅವಳೇ ದೈವವು” “ಅಮ್ಮಾ ನೀನು ನಮಗಾಗಿ ಸಾವಿರ ವರುಷ ಹಾಯಾಗಿ,ಬದುಕಲೆ ಬೇಕು ಈ ಮನೆ ಬೆಳಕಾಗಿ” “ಅಮ್ಮಾ ಊರೆನೆ ಅಂದರು…
“ಅಮ್ಮ ನೀನು ನಮಗಾಗೀಸಾವಿರ ವರುಷ ಸುಖವಾಗೀಬಾಳಲೆ ಬೇಕು ಈ ಮನೆ ಬೆಳಕಾಗಿ” “ಅಮ್ಮ ಎಂದರೆ ಮೈಮನವೆಲ್ಲಹೂವಾಗಿದೆಯಮ್ಮಎರಡಕ್ಷರದಲಿ ಏನಿದೆ ಶಕ್ತಿಹೇಳುವವರಾರಮ್ಮ “ “ಅಮ್ಮ ಎಂದರೆ ಏನೋ ಹರುಷವೂನಮ್ಮ ಪಾಲಿಗೆ…
( ಮುಂದುವರೆದ ಭಾಗ ) ೨೦೦೨ ನೇ ಇಸ್ವಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಧಮ್ ಚಿತ್ರದಲ್ಲಿ ಮೊದಲ ಬಾರಿಗೆ ಖಳನ ಪಾತ್ರವನ್ನು ನಿರ್ವಹಿಸಿದರು. ಈ…
ಲಾಕ್ಡೌನ್ ಶುರುವಾದಾಗಿನಿಂದ,ಬೆಳಗ್ಗಿನಿಂದ ರಾತ್ರಿಯವರಿಗೂ ಎಲ್ಲರೂ ಟಿ.ವಿ ಮುಂದೆ ಕುಳಿತಿದ್ದಾರೆ.ಕಡೆ ಪಕ್ಷ ಮನೋರಂಜನೆಗಲ್ಲದಿದ್ದರು,ಹೊತ್ತು ಕಳಿಯುವುದಕ್ಕೆ ಅದುವೇ ದಿಕ್ಸೂಚಿ. “ಟಿ.ಆರ್.ಪಿ.ಯಲ್ಲಿ ಅಗ್ರ ಸ್ಥಾನ” ಎಂಬ ಚಿನ್ನದ ಮಾವಿನ ಹಣ್ಣು ಈ…
ಸಂಸಾರ ಕಲಹದ ಸಿನಿಮಾಗಳನ್ನು ನೋಡೀ ನೋಡೀ ಸುಸ್ತಾಗಿದ್ದ ನನಗೆ ಈ ಚಂದಮಾಮಾ ಕತೆ ಬಹಳವೇ ತಾಜಾ ಎನಿಸಿದ್ದರೆ ಅಚ್ಚರಿಯೇನು?! ಇದು 1967ರ ಚಿತ್ರ. ವಿಜಯ (ರಾಜ್‍ಕುಮಾರ್) ಒಬ್ಬ…
ಏನೆಂದು ಬರೆಯಲಿ ಇವರ ಬಗ್ಗೆ ….. ಒಬ್ಬ ಸಾಮಾನ್ಯ ಮನುಷ್ಯರನ್ನ ಬಂಗಾರದ ಮನುಷ್ಯ ಮಾಡಿದ ಈ ದೇವರು ,ಕನ್ನಡ ಚಿತ್ರರಂಗದ ಜನಪ್ರಿಯ ನಿಮಾ೯ಪಕರು,ಮುದ್ದಾದ ಮೂರು ಮುತ್ತುಗಳನ್ನು ಚಿತ್ರರಂಗಕ್ಕೆ…
ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭಾನ್ವಿತ ಶ್ರೇಷ್ಠ ಚತುರ ನಟರಾಗಿರುವ ರಂಗಾಯಣ ರಘು ತಮ್ಮ ಚಿತ್ರಗಳಲ್ಲಿ ನಿರ್ವಹಿಸದ ಪಾತ್ರಗಳಿಲ್ಲ. ಮೂಲತಃ ರಂಗಭೂಮಿಯಲ್ಲಿ ತಮ್ಮ ನಟನೆಯನ್ನು ಆರಂಭಿಸಿ …
ಕಾಡಿಗೆ ರಾಜ “ಟೈಗರ್ 🐯 ” ಅಸಲೀ ಫೈಟರ್ ಟೈಗರ್ 🐯 ಕಟ್ಟುಮಸ್ತಾದ ದೇಹ, ಗುಂಗುರು ಕೂದಲು, ಕೈ ತೋಳು ನೋಡುದ್ರೆ ಎಂಥವರಿಗೂ ಭಯ ಆಗುತ್ತೆ, ಕನ್ನಡ ಚಿತ್ರರಂಗದ ಅಸಲೀ ಫೈಟರ್ ಟೈಗರ್…
2020 Oscar Nominated , WW1 ಹಿನ್ನೆಲೆಯಾಗುಳ್ಳಚಿತ್ರ. ಬ್ರಿಟೀಶ್ಜನರಲ್ತನ್ನಇಬ್ಬರುಲ್ಯಾನ್ಸ್ಕಾರ್ಪೋರೆಲ್, ವಿಲ್ಮತ್ತುಟಾಮ್ಬ್ಲೇಕ್ರೊಂದಿಗೆಇನ್ನೊಂದುಬೆಟಾಲಿಯನ್‌ಗೆಅತಿಮುಖ್ಯಸಂದೇಶಮುಟ್ಟಿಸಲುಆದೇಶಿಸುತ್ತಾನೆ.ಅದೇನೆಂದರೆನಾಳೆಬೆಳಗ್ಗೆಉದ್ದೇಶಿಸಲಾಗಿದ್ದಜರ್ಮನ್ನರಮೇಲಿನಆಕ್ರಮಣವನ್ನುನಿಲ್ಲಿಸಬೇಕು..ಇದೊಂದುಜರ್ಮನ್ಟ್ರಾಪ್, ಆಕ್ರಮಣನಡೆಸಿದ್ದೇಆದಲ್ಲಿವಿನಾಶಖಂಡಿತ. ಬ್ಲೇಕ್ಅವಸರಿಸುತ್ತಾನೆವಿಲ್ಒಲ್ಲೆಎಂದಾಗಲೂ..ಯಾಕೆಂದರೆಆಬೆಟಾಲಿಯನ್‌ನಲ್ಲಿಬ್ಲೇಕ್‌ನಅಣ್ಣಜೋಸೆಫ್ಬ್ಲೇಕ್ , ಒಬ್ಬಲೆಫ್ಟಿನೆಂಟ್… ಅವರುಸಾಗಬೇಕಿದ್ದುದುಜರ್ಮನ್ನರುತೊರೆದುಹೋದtrenchಗಳಿರುವ , ಪ್ರಸ್ತುತ no man’s ಪ್ರದೇಶ. ಸಂದೇಶಶೀಘ್ರವಾಗಿತಲುಪದಿದ್ದರೆಬ್ಲೇಕ್‌ನಅಣ್ಣಉಳಿಯುವುದಿಲ್ಲ. ಅತ್ಯಂತಸಾಮಾನ್ಯಕಥಾಹಂದರಉಳ್ಳ೧೯೧೭ತನ್ನಸರಳತೆಗೋಸ್ಕರಕ್ಕಾಗಿತುಂಬಾಇಷ್ಟವಾಗುತ್ತದೆ.…