Parasite(2019)

Parasite(2019)ಪರಾವಲಂಬಿ…ಒಂಥರಾ ಬನ್ನಣಿಗೆ ಯ ತರ…ಇಷ್ಟರಲ್ಲೇ ಕತೆ ಅರ್ಥವಾಗಿರಬಹುದು.ಅಂತಂದು ಇದು ತಮಿಳುಗನ್ನಡ ಹಳಸೇಲು ಚಿತ್ರದಂತಿಲ್ಲ( ಯಾಕೆ ಉದಾಹರಿಸಿದೆ ಅಂದರೆ, ನನ್ನ ತಮಿಳು ಸಹೋದ್ಯೋಗಿಯೊಡನೆ ಇದರ synopsis ಹಂಚಿಕೊಳ್ಳುತ್ತಿದ್ದಂತೆ ಆತನ…