ಕ್ರೇಜಿ ಸ್ಟಾರ್ ಹೊಸ ಕಥೆ ಕೇಳಿದ್ದಾರೆ..
ಜಟ್ಟ,ಮೈತ್ರಿಖ್ಯಾತಿಯ ಕಲಾತ್ಮಕ ನಿರ್ದೇಶಕ “ಗಿರಿರಾಜ್ಬ್.ಎಂ” ಅವರು ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರಿಗೆ ಕಥೆ ಹೊಸ ಕಥೆ ಹೇಳಿದ್ದಾರೆ.. ಕಮರ್ಷಿಯಲ್ಸಿನಿಮಗಳಲ್ಲಿ ಬರುವ ಎಲ್ಲ ಅಂಶಗಳಿಂದ ದೂರವಿದ್ದು ತನ್ನದೇ…
SUPER MARKET OF CINEMA NEWS
ಜಟ್ಟ,ಮೈತ್ರಿಖ್ಯಾತಿಯ ಕಲಾತ್ಮಕ ನಿರ್ದೇಶಕ “ಗಿರಿರಾಜ್ಬ್.ಎಂ” ಅವರು ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರಿಗೆ ಕಥೆ ಹೊಸ ಕಥೆ ಹೇಳಿದ್ದಾರೆ.. ಕಮರ್ಷಿಯಲ್ಸಿನಿಮಗಳಲ್ಲಿ ಬರುವ ಎಲ್ಲ ಅಂಶಗಳಿಂದ ದೂರವಿದ್ದು ತನ್ನದೇ…
ನಟ ಅಶೋಕ್ ಕನ್ನಡ ಚಿತ್ರರಂಗ ಕಂಡ ಇನ್ನೋರ್ವ ಶ್ರೇಷ್ಠ ಹಿರಿಯ ಕಲಾವಿದರಾಗಿದ್ದು ಸೀಮಿತ ಚಿತ್ರಗಳಲ್ಲಿ ಕಾಣಿಸಿಕೊಂಡರೂ ನಿರ್ವಹಿಸಿದ ಪಾತ್ರಗಳು ಅಷ್ಟೇ ಮಹತ್ವ ಪೂರ್ಣವಾಗಿವೆ. ಗೋಕಾಕ್ ಚಳುವಳಿ ಮತ್ತು…
ಭಾರತದ ಹೆಸರಾಂತ ನಿದೇ೯ಶಕರ ಜೊತೆಗೂ ಕೆಲಸ ಮಾಡಿದ್ದಾರೆ, ಮಣಿ ರತ್ನಂ, ಎಸ್ ಎಸ್ ರಾಜಮೌಳಿ, ಎಸ್ ಶಂಕರ್, ಕೆ ಬಾಲಚಂದರ್, ಭಾರತೀರಾಜ್, ಕೆ. ಎಸ್ ರವಿಕುಮಾರ್, ಬಾಲಾ,…
ಉರಿಖ್ಯಾತಿಯವಿಕಿಕೌಶಲ್‌ರಸಹೋದರಸನ್ನಿಕೌಶಲ್ಮುಖ್ಯಭೂಮಿಕೆಯಲ್ಲಿಹಾಗೂ “ಭಜರಂಗಿಭಾಯಿಜಾನ್” ನಿರ್ದೇಶಕಕಬೀರ್ಖಾನ್ನಿರ್ದೇಶಿಸಿದ Amazon Original ಸರಣಿ. ಸುರಿಂದರ್ಸೋಧಿತಮ್ಮ INA ದಿನಗಳನ್ನು ನೆನಪಿಸಿಕೊಳ್ಳುತ್ತಾ.. ಅಮರ್‌ನೊಂದಿಗೆ ಬರ್ಮಾದಲ್ಲಿ , ವಿದ್ಯಾರ್ಥಿ ಚಳುವಳಿಗೆ ಅನಾವಶ್ಯಕವಾಗಿ ಸಿಕ್ಕುಪಾರಾದರೋ ಅನ್ನುವಷ್ಟರಲ್ಲಿ…. ಕತೆಗೆ ಅಂತ್ಯ.ಕಬೀರ್ಖಾನ್ನಿರ್ದೇಶನ..…
ಅರ್ಜುನ್ ಸರ್ಜಾ ಭಾರತ ಚಿತ್ರರಂಗ ಕಂಡ ಪಂಚ ಭಾಷೆಯ ಪ್ರಸಿದ್ಧ ನಟ. ಕೇವಲ ನಟ ಮಾತ್ರವಲ್ಲದೆ ಕಥೆಗಾರ, ನಿರ್ಮಾಪಕ ಮತ್ತು ನಿರ್ದೇಶಕರಾಗಿಯು ಗುರ್ತಿಸಿಕೊಂಡಿದ್ದು ಸಾಹಸ ಪ್ರಧಾನ ಚಿತ್ರಗಳಲ್ಲಿಯೇ…
ಗುರುವೊಬ್ಬ ಪ್ರಚಂಡ (ರಾಜ್‍ಕುಮಾರ್) ಎನ್ನುವ ಶಿಷ್ಯನಿಗೆ ಒಂದು ಗಂಡು, ಒಂದು ಹೆಣ್ಣು ಮಗುವನ್ನು ಒಪ್ಪಿಸಿ ಅವರನ್ನು ಚೆನ್ನಾಗಿ ನೋಡಿಕೋ ನಾನು ಬರುವವರೆಗೂ ಎಂದು ಹೇಳಿ ಹೊರಡುತ್ತಾನೆ. ಪ್ರಚಂಡನ…
ಕೋಪ ಒಳ್ಳೆಯದೇ ಅಥವಾ ಕೆಟ್ಟದೇ? ಪ್ರತೀಕಾರವೂ ಒಳ್ಳೆಯ ಪರಿಣಾಮ ಕೊಡಬಹುದೇ?… 6 ವಿಭಿನ್ನಸಣ್ಣಕತೆಗಳಪ್ರಯೋಗ ” Wild Tales(2014)”. ನಮ್ಮಲ್ಲೂ ಈ ತರಹಾ ಪ್ರಯೋಗ ನಡೆದಿದೆ.. ಉದಾ:…
ರಘು(ರಾಜ್‍ಕುಮಾರ್), ಗೋವಿಂದ (ದ್ವಾರಕೀಶ್), ಗೋಪಾಲ (ನರಸಿಂಹರಾಜು), ಕಾಶಿ (ತೂಗುದೀಪ ಶ್ರೀನಿವಾಸ್) ಎಲ್ಲರೂ ಹನುಮಂತನ ಭಕ್ತರು, ಆಜನ್ಮ ಬ್ರಹ್ಮಚಾರಿಗಳ ಸಂಘದ ಸದಸ್ಯರು. ರಘುವೇ ಅದರ ಅಧ್ಯಕ್ಷ. ಕಾಶಿ ಮದುವೆಗೆ…