ಯಾವ ಅಡುಗೆ? ಯಾರು ಮಾಡಿದ ಅಡುಗೆ ಅಂತ ಚಿಂತಿಸ್ತಿದ್ರೆ ಅದಕ್ಕೆ ಉತ್ತರ ಇಲ್ಲಿದೆ…
” ಭೀಮ ಸೇನಾ ನಾಳಮಹಾರಾಜ್“. ಪುರಾಣ ಕಥೆಯಲ್ಲಿ ಕೇಳಿ ಬರುವ ಶ್ರೇಷ್ಠ ಬಾಣಸಿಗರುಇವರಿಬ್ಬರು. ಇವರನ್ನ ಸ್ಪೂರ್ತಿಯಾಗಿಟ್ಟುಕೊಂಡು ನಿರ್ದೇಶಕ ಕಾರ್ತಿಕ್ಸರಗೂರ್ ಕಥೆ ಬರೆದು ,ಅರವಿಂದ ಅಯ್ಯರ್ ನ ” ಭೀಮಸೇನಾ ಮತ್ತು ನಳಮಹಾರಾಜ” ರಂತೆ ಅಡುಗೆ ಭಟ್ಟನನ್ನಾಗಿಮಾಡಿದ್ದಾರೆ.ಸಿನಿಮಾಆಕ್ಟೊಬರ್ 29ನೆ ತಾರಿಕಿನ0ದು “ಅಮೇಜಾನ್ಪ್ರೈಮ್” ನಲ್ಲಿ ಬಿಡುಗಡೆಯಾಗಲಿದೆ.
ಈ ಅಡುಗೆಗೆ ಅಗತ್ಯ ಸಾಮಗ್ರಿಯನ್ನ ಪುಷ್ಕರ್ ಮಲ್ಲಿಕಾರ್ಜುನ ಒದಗಿಸಿದ್ದಾರೆ. ಸಧ್ಯಕ್ಕೆ ಸಿನಿಮಾದ ಒಂದು ಸಣ್ಣ ತುಣುಕನ್ನ ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಸೋಷಿಯಲ್ ಮೆಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನುಳಿದಂತೆ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಆರೋಹೋ ನಾರಾಯಣ್ ಮತ್ತು ಸ ರೆ ಗ ಮ ಪ ದ ಖ್ಯಾತಿಯ ಬೆ ಬಿ ಆದ್ಯಾ ಕಾಣಿಸಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.