ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ಬಹದ್ದೂರ್ ಚೇತನ್ ನಿರ್ದೇಶನದ “ಜೆಮ್ಸ್” ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸಾಗಿದ್ದು, ಪುನೀತ್ ಅವರಿಗೆ ನಾಯಕಿಯಾಗಿ “ಪ್ರಿಯಾ ಆನಂದ” ನಟಿಸಲಿದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದ “ರಾಜಕುಮಾರ” ಸಿನಿಮಾದಲ್ಲಿ ಅಪ್ಪುಗೆ ಜೋಡಿಯಾಗಿನಟಿಸಿದ್ದರು. ಆಕ್ಷನ್ಡ್ರಾಮಾಆಧಾರಿತ ಕಥೆಯಲ್ಲಿ ಪ್ರಿಯ ಆನಂದ ಅವರ ಪಾತ್ರಕ್ಕೆ ಬಹಳ ಮತ್ವವಿರುತ್ತೆ ಎಂದು ನಿರ್ದೇಶಕರು ಹೇಳಿದ್ದಾರೆ. ಸಿನಿಮಾದ ಖದರ್ ಹೆಚ್ಚಿಸಲು ತೆಲುಗಿನ ನಟರಾದ ಶ್ರೀಕಾಂತ್ ಮತ್ತು ಆನಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾಗಾಗಿ ಸಂಗೀತ ನಿರ್ದೇಶಕ ಚರಣ್ ರಾಜ್ 6 ಅದ್ಭುತವಾದಹಾಡುಗಳನ್ನ ರಚಿಸಿದ್ದಾರೆ ಎನ್ನುವುದು ಮತ್ತೊಂದು ವಿಷಯ. ಇಷ್ಟರ ಜೊತೆ ಭಾಕಿಯಿದ್ದ ಯುವರತ್ನ ಸಿನಿಮಾದ ಕೆಲುವು ಭಾಗಗಳು ಮುಗಿದಿದ್ದು, ಸಿನಿಮಾ editing ಹಂತಕ್ಕೆ ತಲುಪಿದೆ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
“ನಾನೇ ರಾಜಕುಮಾರ” 1983ರ ರೇಣುಕಾ ಶರ್ಮ ಅವರ ನಿರ್ದೇಶನದ ಈ ಚಿತ್ರ ರಜತೋತ್ಸವ ಕಂಡಿತು. ವಿದ್ಯಾಧರೆಯ(ಸುಂದರಿ ಜಯಪ್ರದ) ಮೇಲೆ ಸೇಡು ತೀರಿಸಿಕೊಳ್ಳಲು ಅವಳ ಮಂತ್ರಿ (ಬಾಲಕೃಷ್ಣ) ಹೆಡ್ಡನೊಬ್ಬನಿಗೆ…