ಶ್ರೀ ಕೃಷ್ಣನ “ಮುರಳಿಯ”(ಕೊಳಲು) ನಾದವೆಂದರ ಅದು ಸುಮಧುರ ಮನೋಹರ, ನಮ್ಮ ಸಾಂಡ್ಲವುಡ್ ನ ಶ್ರೀ ಮುರಳಿಯಸಿನಿಮಾಗಳೆಂದ್ರೆ ಅಲ್ಲಿ ಅಬ್ಬರ- ಆರ್ಭಟ, ಭರಾಟೆಯಿದ್ದುಘರ್ಜಿಸುವುದು. ಚಂದ್ರಾಚಕೋರಿಯ ಕುಹು ಪ್ರಾರಂಭಗೊಂಡ ಪಯಣ ಇಂದು “ಉಗ್ರಂವಿರಂ ಮಹಾ ರೌದ್ರ0″ ಎನ್ನುವ ಪರಾಕ್ರಮದತ್ರಿಪದಿಯಾಗಿದೆ. ಲವರ್ ಬಾಯ್ ಈಗ “ರೋರಿಂಗ್ ಸ್ಟಾರ್” ಆಗ್ಬಿಟ್ಟಿದ್ದಾರೆ, ಪ್ರಶಾಂತ್ ನೀಲ್ ನಿರ್ದೇಶನದ ಉಗ್ರ0 ತರುವಾಯ ಶ್ರೀ ಮುರುಳಿಯವರನ್ನ ಪ್ರೇಕ್ಷಕನು ನೋಡುವ ಪರಿಯೇಬದಲಾಯ್ತು, ರೋಸ್ಹೀರೊ- ಮಾಸ್ಹೀರೊಆಗೋದ್ರು.
ಅವ್ರು ಹೇಳುವ ಒನ್ ಲೈನ್ ಪಂಚ್ಡೈಲಾಗುಗಳು ಎಲ್ಲರ ಮೆಚ್ಚುಗೆ ಪಡೆದವು ಉದಾ:-
“ಗೀಟ್ಎಳೆದಾಯ್ತುವೃತ್ತಾಬರೆದಾಯ್ತು ಇನ್ನು ಅದರೊಳಗಿರೋದೆಲ್ಲಾನಂದೇ”.. ಅನ್ನೋ ಸಾಲುಗಳು ಉಗ್ರಂ ಸಿನಿಮಾದ ಕಥೆಗೆಪೂರಕವಾಗಿದ್ದುನಾಯಕನ ವ್ಯಕ್ತಿತ್ವವನ್ನು ಕೂಡ ತಿಳಿಸುತ್ತದೆ.
ಶ್ರೀ ಮುರುಳಿ ಅವರ ಹುಟ್ಟು ಹಬ್ಬದ ಅಂಗವಾಗಿ ಇಂದು ಬಿಡುಗಡೆಯಾಗಿರುವ “ಮದಗಜ” ಸಿನಿಮಾದ ಟೀಸರ್ನಲ್ಲಿ ಇಂಥದ್ದೇ ಒಂದು ಪಕ್ಕಾ ಮಾಸ್ ಡೈಲಾಗ್ ಇದೆ .. ಸ್ಲೋಮೋಷನ್ ನಲ್ಲಿ ಪ್ರಾರಂಭವಾಗಿ ನಂತರ ಸಿಡಿಲಿನಂತೆಸ್ಪೋಟಿಸುವುದು.
“ಪಂದ್ಯ ಗೆಲ್ಬೇಕುಅನ್ನೋನುಪಾಯಿಂಟ್ಗೋಸ್ಕರ್ಹೊಡಿತಾನೆ- ಪಟ್ಟಾಗೇಲ್ಬೇಕುಅನ್ನೋನುಪಾಯಿಂಟಲ್ಲೇಹೊಡಿತಾನೆ”. ಕಾಶಿಯ ಹರಿಶ್ಚಂದ್ರ ಘಾಟಿನಲ್ಲಿ ಚಿತ್ರೀಕರಣ ನಡೆದಿದ್ದು, ಬಲಗಯ್ಯಲ್ಲಿ ಭಂಗಿ ತುಂಬಿದ ಚಿಲುಮೆ ಜೊತೆಗೆ ಎಡಗಯಲ್ಲಿಸುಡೋಕಟ್ಗಿಗೆಇಟ್ಕೊಂಡುವಿಲ್ಲನ್ನುಗಳಿಗೆ ಚಳಿ ಬಿಡಿಸುವಸನ್ನಿವೇಶವಿದು.. ನಾಯಕನ ಗುಣ, ಗತ್ತು-ಗಮ್ಮತ್ತನ್ನುತೋರ್ಪಡಿಸುವ ಚಿಕ್ಕ ತುಣುಕಿದಾಗ್ಗಿದು ಈಗಾಗಲೇ ಎಲ್ಲೆಡೆ ಬಹಳ ಸದ್ದು ಮಾಡಿದೆ.ಸಿನಿಮಾಗೆ ಮಹೇಶ್ ಕುಮಾರ್ ಆಕ್ಷನ್ಕಟ್ ಹೇಳಿದ್ದಾರೆ, ಉಮಾಪತಿಶ್ರೀನಿವಾಸರನಿರ್ಮಾಣವಿದ್ದು ರವಿ ಬಸ್ರೂರ್ಸಂಗೀತ,ನವೀನ್ ಕುಮಾರ್ ಅವರ ಛಾಯಾಗ್ರಹಣದೆ.ಉಗ್ರಂ ಜೋಡಿ ಮತ್ತೆ ಒಂದಾಗಿದೆ.. ಫರ್ಸ್ಟ್ಲುಕ್ ಕೂಡ ಬಂದಿದೆ. ಪ್ರಶಾಂತ್ ನೀಲ್ ಮತ್ತೊಮ್ಮೆ ಶ್ರೀ ಮುರಳಿ ಅವ್ರಿಗಾಗಿ ಕಥೆ ಬರೆದಿದ್ದರೆ, ಡಾ. ಸೂರಿ ನಿರ್ದೇಶಿಸಲಿದ್ದಾರೆ.. “ಭಗೀರ” !!
It is really good👍👏👏👍 Ganasyam