ತಮ್ಮಲ್ಲಿ ಯಾವುದೇ ನೋವುಗಳಿದ್ದರೂ ತೆರೆಯ ಮುಂದೆ ಅಭಿಮಾನಿಗಳನ್ನು ನಗೆಕಡಲಲ್ಲಿ ತೇಲಿಸಿದ ಪ್ರತಿಯೊಬ್ಬ ಕಲಾವಿದರಿಗೆ “ವಿಶ್ವ ನಗುವಿನ” ದಿನದ ಮೂಲಕ ಧನ್ಯವಾದಗಳು 💐💞🌹
ಈಗಲೂ ನಕ್ಕು ನಗಿಸುತ್ತಿರುವ ಕಾಮಿಡಿ ನಕ್ಷತ್ರಗಳಿಗೆ ನಮ್ಮ ಹೃದಯ ಪೂವ೯ಕ ಅಭಿನಂದನೆಗಳು ನಿಮ್ಮ ಈ ನಗಿಸುವ ಮಂದಿರದಲ್ಲಿ ಸದಾ ನಾವು ಪ್ರೇಕ್ಷಕರಾಗಿ ಪ್ರೋತ್ಸಾಹ ನೀಡುತ್ತೇವೆ.