ರಾಯರ ಸೊಸೆ

ನನ್ನಷ್ಟೇ ಹಳೆಯ ಸಿನಿಮಾ (1957). ತೊಂಬತ್ತಾರು ನಿಮಿಷದ ಸಿನಿಮಾ ಇದು. ಬಹುಶಃ ಆಗಿನ ಕಾಲದ ನಾಟಕ ಇರಬಹುದು. ರಾಜ್ ಕುಮಾರ್ ಒಬ್ಬ ವೈದ್ಯ. ಆತನ ಹೆಂಡತಿ ಪಂಢರೀಬಾಯಿ.…

ನನ್ನ ತಮ್ಮ

೧೯೭೦ರ ಈ ಸಿನಿಮಾ ಬಗ್ಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ತ್ಯಾಗಮಯಿ ಅಣ್ಣ ಪ್ರಸಾದ್ (ರಾಜ್ ಕುಮಾರ್) ತನ್ನ ತಾಯಿ ಉಮಾದೇವಿ (ಬಿ. ಜಯಮ್ಮ)ಸಾಯುವಾಗ ತನ್ನ ತಮ್ಮ ರಘುವನ್ನು…

ಪ್ರತಿಧ್ವನಿ

1971ರ ಕೌಬಾಯ್ ಶೈಲಿಯ ಈ ಸಿನಿಮಾ ದೊರೆ ಭಗವಾನ್ ನಿರ್ದೇಶನದ್ದು. ದೊರೆಯವರು ಬಿ. ದೊರೆರಾಜ್ ಹೆಸರಿನಲ್ಲಿ ಅನೇಕ ಸಿನಿಮಾಗಳ ಛಾಯಾಗ್ರಾಹಕರು. ಎಸ್.ಕೆ.ಭಗವಾನ್ ಮೊದಲು ಸಹಾಯಕ ನಿರ್ದೇಶಕರಾಗಿ, ನಟರಾಗಿ…

ನಮ್ಮ ಸಂಸಾರ

1971ರ ಈ ಸಿದ್ದಲಿಂಗಯ್ಯ ನಿರ್ದೇಶನದ ಚಿತ್ರದ ಕಥೆ ಹೀಗಿದೆ. ಕೃಷ್ಣ (ರಾಜ್‍ಕುಮಾರ್) ಒಬ್ಬ ಕಾರ್ ಮೆಕ್ಯಾನಿಕ್. ತನ್ನ ತಮ್ಮ ರಾಮುವಿನಲ್ಲಿ (ರಾಜಾಶಂಕರ್) ಪ್ರಾಣವನ್ನೇ ಇಟ್ಟಿರುತ್ತಾನೆ. ಇವರಿಬ್ಬರ ತಾಯಿ…

ಸಿ.ಐ.ಡಿ. ರಾಜಣ್ಣ

ಹೆಸರೇ ಹೇಳುವಂತೆ ರಾಜ್ (ರಾಜ್‍ಕುಮಾರ್) ಒಬ್ಬ ಸಿ.ಐ.ಡಿ. ಮಿಲಿಟರಿ ಆಫೀಸರ್ ಮಗ. ರಾಜ್ ತಮ್ಮ ಮೋಹನ್ (ರಂಗ) ಒಬ್ಬ ಪೈಲಟ್. ಅವನು ಕಳ್ಳ ಸಾಗಾಣಿಕೆದಾರರ ಗುಂಪಿಗೆ ಸೇರಿರುತ್ತಾನೆ.…

ಸಂತ ತುಕಾರಾಂ

ಅತ್ಯಂತ ಜನಪ್ರಿಯ ವಿಠಲನ ಭಕ್ತಾಗ್ರೇಸರನ ಕತೆಯಿದು. ಭದ್ರಗಿರಿ ಕೇಶವದಾಸರ ಸಹಾಯವನ್ನು ನಿರ್ದೇಶಕ ಸುಂದರ ನಾಡಕರ್ಣಿಯವರು ತೆಗೆದುಕೊಂಡಿದ್ದಾರಂತೆ.(1963) ತುಕಾ(ರಾಜ್‍ಕುಮಾರ್) ಸದಾ ವಿಠ್ಠಲ, ಪಾಂಡುರಂಗ ಎನ್ನುತ್ತಿರುವ ಭಕ್ತ.  ಇಡೀ ಹಳ್ಳಿಯ…

ಮನಸ್ಸಾಕ್ಷಿ

ಸೋಮು (ರಾಜ್‍ಕುಮಾರ್) ಒಬ್ಬ ಪಿಕ್‍ಪಾಕೆಟ್, ಅಂಗಡಿಯಿಂದ ಒಡವೆ ಕದಿಯುವ ಕಳ್ಳ ಇತ್ಯಾದಿ. ದೇವರನ್ನು ನಂಬದವ. ಅವನೊಮ್ಮೆ ಸರವೊಂದನ್ನು ಕದ್ದು ಬರುತ್ತಿದ್ದಾಗ ಜನ ಅಟ್ಟಿಸಿಕೊಂಡು ಬರುತ್ತಾರೆ. ಅವನನ್ನು ಕಾರಿನಲ್ಲಿ…

ಕಠಾರಿ ವೀರ

1966ರ ಈ ವೈ ಆರ್ ಸ್ವಾಮಿ ನಿರ್ದೇಶನದ ಚಿತ್ರವು ಚಂದಮಾಮಾ ಕಥೆಯಂತಿದೆ. ರಾಜನೊಬ್ಬ. ಅವನಿಗೆ ಒಬ್ಬ ರಾಣಿ (ಪಾಪಮ್ಮ). ಒಬ್ಬ ಯವ್ವನವತಿ ಮಗಳು ವಾಸಂತಿ(ಉದಯಚಂದ್ರಿಕಾ) ಮತ್ತು ಒಬ್ಬ…

ಬೆಂಗಳೂರು ಮೈಲ್

ಈ ಕೊಲೆಯೊಂದಕ್ಕೆ ಸಂಬಂಧಿಸಿದ ಸಿನಿಮಾದಲ್ಲಿ ನಾಯಕ ರಾಜ್‍ಕುಮಾರ್ ಬರುವುದು ಸಿನಿಮಾ ಶುರುವಾದ ಅರ್ಧ ಗಂಟೆಯ ನಂತರ! ನಾಯಕಿ ಜಯಂತಿಯ ಆಗಮನ ಸಿನಿಮಾ ಶುರುವಾದ ಒಂದು ಗಂಟೆಯ ನಂತರ!…