ಒಂಬತ್ತನೇ ದಿಕ್ಕು…U/A

ಲೂಸ್ ಮಾದ “ಯೋಗಿ” ನಟಿಸಿರುವ ದಯಾಳ್ಪದ್ಮನಾಭನ್ ನಿರ್ದೇಶನದ ಸಸ್ಪೆನ್ಸ್- ಥ್ರಿಲ್ಲರ್ ಸಿನಿಮಾ “ಒಂಬತ್ತನೇ ದಿಕ್ಕು” ಸಂಪೂರ್ಣವಾಗಿ ತಯಾರಾಗಿದ್ದು ,ಸೆನ್ಸಾರ್ಮಂಡಲಿಯವ್ರು ಸಿನಿಮಾನ ವೀಕ್ಷಿಸಿ, ಯಾವುದೇ ಕಟ್ಸ್ ಇಲ್ಲದೆ  U/A…

ಮತ್ತೊಂದು ಸಿನಿಮಾ

ಸಾಲಾಗಿ ಹ್ಯಾಟ್ರಿಕ್ಹಿಟ್ ಸಿನಿಮಾ ನೀಡಿದ ಬಳಿಕ ಆಕ್ಷನ್ ಪ್ರಿನ್ಸ್ “ಧ್ರುವ ಸರ್ಜಾ” ಡೈರೆಕ್ಟರ್ ನಂದ ಕಿಶೋರ್ ಜೊತೆಗೆ “ಪೊಗರು” ಅನ್ನೋ ದೊಡ್ಡ ಮಾಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಗಗಿ…

ಕುಮಾರನಾಗಿ ಶ್ರೀನಗರ ಕಿಟ್ಟ

“ಇಂತಿ ನಿನ್ನ ಪ್ರೀತಿಯ” ಸಿನಿಮಾದಲ್ಲಿ ಭಗ್ನ ಪ್ರೇಮೆಯಾಗಿ-ಆಧುನಿಕ ದೇವದಾಸನಂತೆ ಕಂಡ “ಶ್ರೀನಗರ ಕಿಟ್ಟಿ“,ಕನ್ನಡಿಗರ  ಚಪ್ಪಾಳೆ ,ಆಭಿಮಾನಪದೆಡೆದರು. ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಕಿಟ್ಟಿ ಹೀರೊಆದ್ರೂ, ‘ಸಂಜು ಮತ್ತು ಗೀತ“,…

ದಾದಾ ಅಭಿಮಾನಿಯಾಗಿ ಮತ್ತೊಬ್ಬ ಸ್ಟಾರ್

ಸಾಹಸಸಿಂಹಾ, ಅಭಿನವ ಭಾರ್ಗವ ಡಾ. ವಿಷ್ಣುವರ್ಧನ “ಕನ್ನಡ ಚಿತ್ರರಂಗದ  ಬಹುಮುಖ ಪ್ರತಿಭೆ, ಅಭಿಮಾನಿಗಳ ಪ್ರೀತಿಯ ದಾದಾ” ಆಗಿದ್ದರು ಅನ್ನುವ ಮಾತಲ್ಲಿ ಯಾವ ಸಂಷಯವು ಇಲ್ಲ, ಒಳ್ಳೆಯ ಪ್ರತಿಭೆಗಳನ್ನ…

ಬಾಣಸಿಗ- ಬಾದ್ಶ ಕಿಚ್ಚಸುದೀಪ್..

ಕರ್ನಾಟಕ ಸರ್ಕಾರ ಸಿನಿಮಾ ಶೂಟಿಂಗ್  ಮಾಡಲು ಸಮ್ಮತಿ ನೀಡಿದ ಕಾರಣ, ತಯಾರಿ ಹಂತದಲ್ಲಿರುವ ಹಲವು ಸಿನಿಮಾಗಳುಅರ್ಧದಲ್ಲೇ ನಿಂತಿವೆ.. ಆ ಕಾರಣಕ್ಕಾಗಿಬಿಗ್ ಬಜೆಟ್ ಸಿನಿಮಾಗಳು ಪರ್ಯಾಯ ಮಾರ್ಗ ಹುಡುಕಿಕೊಂಡಿದೆ..…

ಗಣೇಶನ ಹುಟ್ಟಿದಬ್ಬಕ್ಕೆ ತಾಯಾರಾಗ್ತಿದೆ ನೈವೇದ್ಯ.

ಪ್ರಣಯ ನಾಯಕ, ” ಗೋಲ್ಡನ್ ಸ್ಟಾರ್ ಗಣೇಶ್” ಅವರು ಇಂದಿಗೆ 40ನೆ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ  ಸಂಭ್ರಮದಲ್ಲಿರುವ ನಟ ಗಣೇಶ್ ಅವರಿಗೆ ಮುಂಬರುವ ದಿನಗಳು ಬಹಳ…

ದ ಸ್ಟೋರಿ ಆಫ್ ರಾಯ್ಘಡ್

ಸಿನಿಮಾಗಳಲ್ಲಿ ಮುದ್ದಾದ ಹುಡುಗಿಯರ ಒಲವು ಪಡೆಯಲು, ಸನಿಹ ಸೇರಲು ಪ್ರಾಸಬದ್ಧವಾಗಿ ಪ್ರಣಯ ಕವಿತೆ  ಹೇಳ್ತಾ ಇದ್ದ ಗೋಳ್ಡೆನ್ ಸ್ಟಾರ್ ಗಣೇಶ್ ಈಗ “ದ ಸ್ಟೋರಿ ಆಫ್ ರಾಯ್ಘಡ್”…

“ಡಾರ್ಲಿಂಗ್ಕೃಷ್ಣಾಗೆHappy Hours”

ಲೊವ್ಮಾಕ್ಟೈಲ್ ನಂತರ ಡಾರ್ಲಿಂಗ್ ಕೃಷ್ಣ ಫುಲ್ಲ್ಬ್ಯುಸಿಯಾಗಿದ್ದಾರೆ, ಒಂದರ ನಂತರ ಒಂದು ಸಿನಿಮಾಗೆ  ಕಮಿಟ್ಆಗ್ತಾ ಇದ್ದಾರೆ. ಒಳ್ಳೆ ಕಥೆ, ಹೊಸ ಪ್ರತಿಭೆಗಳಿಗೆ ಆಧ್ಯತೆ   ನೀಡುತ್ತಿದ್ದಾರೆ. ನಟಿ ಅಮೂಲ್ಯ ಸೋದರ…

ಅಭಿಮನ್ಯುವಿನ ದಾರಿ ಯಾವುದು?

ಕನ್ನಡಾ ಸಿನಮಾ ಜಗತ್ತಿನಲ್ಲಿ ಹೊಸ ಬಗೆಯ ಸಿನಿಮಾಗಳ ಅಲೆ ಎಬ್ಬಿಸಿದ ನಟ ನಿರ್ದೇಶಕ ಕಾಶಿನಾಥ್ ಇಂದಿಗೂ ಹಲವರಿಗೆ ಮಾರ್ಗದರ್ಶಿ. ಅವರ ಒಬ್ಬನೇ ಮಗನಾದ “ಅಭಿಮನ್ಯುಕಾಶಿನಾಥ್” ತಂದೆಯಂತೆ ಸಿನಿಮಾ…

ಶೀತಲ್ ಶೆಟ್ಟಿಯ “ವಿಂಡೋ ಸೀಟ್”

ಒಂದು ಕಾಲದಲ್ಲಿ ನ್ಯೂಸ್ಅಂಕರ್, ಬೀಗ್ಬಾಸ್ಸ್ಪರ್ದಿ, ನಟಿ ಎಲ್ಲವೂ ಆಗಿದ್ದ “ಶೀತಲ್ ಶೆಟ್ಟಿ” ಇದೀಗ ನಿರ್ದೇಶಕಿಯು ಆಗ್ತಿದ್ದಾರೆ. ನಾಯಕನಾಗಿ ರಂಗಿತರಂಗ ಖ್ಯಾತಿಯ “ನಿರೂಪ್ ಭಂಡಾರಿ” ಇರ್ತಾರೆ, ಅವರಿಗೆ ಸಾತ್…