“Final Destination” (ಇಂಗ್ಲಿಷ್)

ಇವು ಹಾರರ್ ಮೂವಿಗಳು. ಆದರೆ ಇದರಲ್ಲಿ ದೆವ್ವ-ಭೂತಗಳಿಲ್ಲ. ಹಾಗಂತ ಹೆದರಿಸುವುದರಲ್ಲಿ ಇವುಗಳೇನು ಹಿಂದೆ ಬಿದ್ದಿಲ್ಲ. ಮನುಷ್ಯನ ಅಂತಿಮ ಭಯವೇ “ಸಾವು”. ಅದನ್ನು ಈ ಸಿನೆಮಾಗಳು ಬಳಸಿಕೊಂಡು ಪ್ರೇಕ್ಷಕರನ್ನು…

“The Mask” (ಇಂಗ್ಲಿಷ್)

ಅದು 1994. ಜನ ಸಾಮಾನ್ಯರು ಜೀವನ ನಡೆಸಲು ಇನ್ನೂ ಪರದಾಡುತ್ತಿದ್ದ ಕಾಲ ಅದು. ಅಂತಹ ಕಾಲದಲ್ಲಿ, ಏನಾದರೂ ಮ್ಯಾಜಿಕ್ ನಡೆದು ನಾವು ಅಂದುಕೊಂಡದ್ದೆಲ್ಲ ಸಿಗಬಾರದೇ ಅಂತ ಜನಸಾಮಾನ್ಯ…

“Orphan” English

ಕೆಲವು ಸಿನೆಮಾಗಳು ಹೇಗಿರುತ್ತವೆ ಎಂದರೆ, ‘ಈ ಸಿನೆಮಾ ಹೇಗಿದೆ?’ ಅಂತ ಯಾರಾದರೂ ಕೇಳಿದಾಗ ‘ಸಕತ್ತಾಗಿದೆ’ ಅನ್ನಬಹುದೇ ಹೊರತೂ ‌ಮತ್ತೇನೂ ವರ್ಣಿಸಲು ಸಾಧ್ಯವಿಲ್ಲ. ಯಾಕೆಂದರೆ ವರ್ಣಿಸಲು ಪದಗಳೇ ಇರೋಲ್ಲ.…

“The curious case of Benjamin Button” (ಇಂಗ್ಲಿಷ್)

ಕಾಲ ಉಲ್ಟಾ ಓಡುವುದು ಸಾಧ್ಯವೇ….? ಒಂದು ವೇಳೆ ಸಾಧ್ಯವಾದರೂ ಮನುಷ್ಯನ ಜೀವನ ಹಿಂದೋಡುವುದು ಸಾಧ್ಯವೇ…? ನೆನಪುಗಳಲ್ಲಿ ಗತಕಾಲವನ್ನು ನೆನೆಯುತ್ತಾ ಆಗಾಗ ಕಾಲವನ್ನು ಹಿಂದೆ ಓಡಿಸಿಕೊಳ್ಳುತ್ತಿರುತ್ತೇವೆ ಅನ್ನಬೇಡಿ. ನಾನು…

“ಚಿತ್ರರಂಗದ ನಂದಾದೀಪ-ಸುದೀಪ”

ಕಲೆಯಂಬ ಬೆಳಕಿನಿಂದ, ಕಲಾದೇವಿಗೆ25 ವರ್ಷಗಳ ಕಾಲ ಸತತ ಸೇವೆ ಸಲ್ಲಿಸಿ, ಹಲವು ಸಹ ಕಲಾವಿದರು,ತಂತ್ರಜ್ಞಾರ ಬದುಕಿಗೆ ದಾರಿದೀಪವಾಗಿ, ಪರದೆಯಮೇಲಷ್ಟೇಬಾದ್ಷಾ ಆಗದೆ ನಿಜ ಜೀವನದಲ್ಲಿಯು ವಾತ್ಸಲ್ಯ ಸಾರುವ “ಮಾಹಾರಾಜ“ನಾಗಿದ್ದಾರೆ.”ಪದಗಳಿಗೆ…

Wild Tales(2014)

ಕೋಪ ಒಳ್ಳೆಯದೇ ಅಥವಾ ಕೆಟ್ಟದೇ? ಪ್ರತೀಕಾರವೂ ಒಳ್ಳೆಯ ಪರಿಣಾಮ ಕೊಡಬಹುದೇ?…                6 ವಿಭಿನ್ನಸಣ್ಣಕತೆಗಳಪ್ರಯೋಗ ” Wild Tales(2014)”. ನಮ್ಮಲ್ಲೂ ಈ ತರಹಾ ಪ್ರಯೋಗ ನಡೆದಿದೆ.. ಉದಾ:…

Parasite(2019)

ಪರಾವಲಂಬಿ…ಒಂಥರಾಬನ್ನಣಿಗೆಯತರ… ಇಷ್ಟರಲ್ಲೇಕತೆಅರ್ಥವಾಗಿರಬಹುದು.ಅಂತಂದು ಇದು ತಮಿಳುಗನ್ನಡ ಹಳಸೇಲು ಚಿತ್ರದಂತಿಲ್ಲ( ಯಾಕೆ ಉದಾಹರಿಸಿದೆ ಅಂದರೆ, ನನ್ನತಮಿಳುಸಹೋದ್ಯೋಗಿಯೊಡನೆಇದರ synopsis ಹಂಚಿಕೊಳ್ಳುತ್ತಿದ್ದಂತೆ ಆತನಪ್ರ ಕಾರ, ತಮಿಳಿನಲ್ಲೂಈತರಾ ಚಿತ್ರ ಇದೆ.. ಒಬ್ಬತನ್ನಇಡೀfamilyಯನ್ನಒಬ್ಬರಮನೆಯಲ್ಲಿಕೆಲಸಕ್ಕಿರಿಸುತ್ತಾನೆ….ಆದರೆಆತಆಗರ್ಭಶ್ರೀಮಂತ ನಾಕೇಳಿದೆ…ಆ ಮನೆಯ…