“1917”

 2020 Oscar Nominated , WW1 ಹಿನ್ನೆಲೆಯಾಗುಳ್ಳಚಿತ್ರ. ಬ್ರಿಟೀಶ್ಜನರಲ್ತನ್ನಇಬ್ಬರುಲ್ಯಾನ್ಸ್ಕಾರ್ಪೋರೆಲ್, ವಿಲ್ಮತ್ತುಟಾಮ್ಬ್ಲೇಕ್ರೊಂದಿಗೆಇನ್ನೊಂದುಬೆಟಾಲಿಯನ್‌ಗೆಅತಿಮುಖ್ಯಸಂದೇಶಮುಟ್ಟಿಸಲುಆದೇಶಿಸುತ್ತಾನೆ.ಅದೇನೆಂದರೆನಾಳೆಬೆಳಗ್ಗೆಉದ್ದೇಶಿಸಲಾಗಿದ್ದಜರ್ಮನ್ನರಮೇಲಿನಆಕ್ರಮಣವನ್ನುನಿಲ್ಲಿಸಬೇಕು..ಇದೊಂದುಜರ್ಮನ್ಟ್ರಾಪ್, ಆಕ್ರಮಣನಡೆಸಿದ್ದೇಆದಲ್ಲಿವಿನಾಶಖಂಡಿತ. ಬ್ಲೇಕ್ಅವಸರಿಸುತ್ತಾನೆವಿಲ್ಒಲ್ಲೆಎಂದಾಗಲೂ..ಯಾಕೆಂದರೆಆಬೆಟಾಲಿಯನ್‌ನಲ್ಲಿಬ್ಲೇಕ್‌ನಅಣ್ಣಜೋಸೆಫ್ಬ್ಲೇಕ್ , ಒಬ್ಬಲೆಫ್ಟಿನೆಂಟ್… ಅವರುಸಾಗಬೇಕಿದ್ದುದುಜರ್ಮನ್ನರುತೊರೆದುಹೋದtrenchಗಳಿರುವ , ಪ್ರಸ್ತುತ no man’s ಪ್ರದೇಶ. ಸಂದೇಶಶೀಘ್ರವಾಗಿತಲುಪದಿದ್ದರೆಬ್ಲೇಕ್‌ನಅಣ್ಣಉಳಿಯುವುದಿಲ್ಲ. ಅತ್ಯಂತಸಾಮಾನ್ಯಕಥಾಹಂದರಉಳ್ಳ೧೯೧೭ತನ್ನಸರಳತೆಗೋಸ್ಕರಕ್ಕಾಗಿತುಂಬಾಇಷ್ಟವಾಗುತ್ತದೆ.…

The Irishman

“I heard you paint houses” ಪುಸ್ತಕದಿಂದ ಪ್ರೇರಿತ ಚಿತ್ರ “The Irishman”.ಅಮೆರಿಕಾದ ಅಪರಾಧಿ ಕುಟುಂಬಗಳ ಕತೆ ಇದು.WW2 ಅನುಭವಿ , ಸಾಮಾನ್ಯ ಟ್ರಕ್ ಚಾಲಕ ಫ್ರಾಂಕ್(…

ದಿ ಟ್ರುಮನ್ ಶೋ

1998 ರಲ್ಲಿ ಬಿಡುಗಡೆಯಾದ ಸಿನೆಮಾ ಈಗಿನ ಕಾಲಮಾನಕ್ಕೂ ಪ್ರಸ್ತುತವಾದ ಕಥೆಯನ್ನು ಹೊಂದಿದೆ. ದ್ರಶ್ಯ ಮಾಧ್ಯಮಗಳು ರಿಯಾಲಿಟಿ ಶೋಗಳ ಹೆಸರಲ್ಲಿ ಎಷ್ಟರ ಮಟ್ಟಿಗೆ ಮುಂದುವರೆಯಬಹುದು ಎಂಬುದರ ಮೇಲೆ ಈ…

ಗಾನ್ ಗರ್ಲ್

GONE GIRL(2014) genre : Psychological thriller ತಮ್ಮ ಮದುವೆಯ ೫ನೆಯ ಆನಿವರ್ಸರಿಯ ದಿನ ಮನೆಗೆ ಬಂದ ನಿಕ್‌ಗೆ ಆಶ್ಚರ್ಯ ಕಾದಿರುತ್ತದೆ , ಮಡದಿ ಅಮಿ ಕಾಣೆಯಾಗಿರುತ್ತಾಳೆ.ಇದು…

ರಿಯಲ್ ಸ್ಟಂಟ್ ಮಾಸ್ಟರ್ ನಟ ಜಾಕಿಚಾನ್

( ಮುಂದುವರೆದ ಭಾಗ ) ನಿರ್ಮಾಪಕ ವಿಲ್ಲಿ ಚಾನ್ ಕಂಪನಿಯನ್ನು ಬಿಟ್ಟಾಗ ಲೋವಿಯೊಂದಿಗೆ ಇರಬೇಕೊ ಬೇಡವೋ ಎಂಬ ಗೊಂದಲ ಎದುರಾಯಿತು. ಸ್ವತ ನಿರ್ಧರಿಸಿದ ಚಾನ್ ಫಿಯರಲೆಸ್ ಹೈಯನಾ…

ರಿಯಲ್ ಸ್ಟಂಟ್ ಮಾಸ್ಟರ್ ನಟ ಜಾಕಿಚಾನ್

( ಮುಂದುವರೆದ ಭಾಗ ) ಆದರೆ ವಿಧಿಯ ಆಟ ಬಲ್ಲವರಾರು? ಅಲ್ಲವೇ.      ೧೯೭೬ ರಲ್ಲಿ ಹಾಂಕಾಂಗ್ ನಲ್ಲಿದ್ದ ಸಮಯದಲ್ಲಿ ಚಿತ್ರೋದ್ಯಮದ ವಿಲ್ಲಿ ಚಾನ್ ಎಂಬ ನಿರ್ಮಾಪಕರಿಂದ…